Pages

Monday, May 28, 2012

ನನ್ನ ನಲ್ಲೆ!!!4

ಮನಸ್ಸು ಹೇಳ ಬಯಸಿದೆ ನೂರೂಂದು...
ನಾ ಹೇಳಲಾರೆ ಅದಾ ಎಂದೆಂದೂ !!!
:( :( :(


ಕಾಡುತಿದ್ದಳು ನನ್ನ ಮನದನ್ನೆ
ನಾ ಕಾಯುತಿದ್ದೆ ಹಿಡಿಯಲು ಅವಳ ಕೆನ್ನೆ
ಹಿಡಿದ ಮೇಲೆ ತಿಳಿತು............ ಅವ್ಳು ಸರ್ಪ ಕನ್ಯೆ!!

ನನ್ನ ನಲ್ಲೆ!!!3

ಹಗಲೆಲ್ಲ ಕಾಡುವ ಕನಸೇ...
ಏಕೆ.. ಕುಕ್ಕುವೇ ಕಣ್ಣೀಗೆ ಹೀಗೇ
ಕಣ್ಣನು ಮುಚ್ಚಾದ ಹಾಗೆ... ಇರೋದು ನನ್ನಿಂದ ಹೇಗೆ???

ನನ್ನ ನಲ್ಲೆ!!!2

ಒಡುವ ಚಿಗರೆಯೇ ತಿರುಗಿ ನೋಡುವೆ ಏಕೆ..
ಚಂಗನೆ ಜಿಗಿಯುವ ಬಯಕೆ.., ಆದರೂ ತಿರುಗಿ ನೋಡುವೆ ಏಕೆ!

ನಾ ತಿರುಗಿ ನೋಡದೆ ಮಾಡಿದೆ ತಪ್ಪು..
ಆದಕೆ ಭಾರದ ಮನಸಿನ ಹೆಜ್ಜೆಯು ಏಕೆ!
ಕಾಯುವೆ ನಿನಗೆ ಎಂದೆಂದೂ
ಕಾಯಿಸಬೇಡ ಬಾರದೇ ನೀನು ಎಂದೆಂದೂ!

ಸೋತಿಹ ಈ ಮನವು ಹಿಡಿಯಾಲದೇ ನಿನ್ನನ್ನು..
ಕಾಯುತಿರುವೇ ನೀನಾಗೆ ಬಂದು ಸೇರುವ ಕ್ಷಣವನ್ನು!

ನನ್ನ ನಲ್ಲೆ!!!

ವಲ್ಲೆ.. ವಲ್ಲೇ ಅಂದರೂ.. ಬಂದೆಯಲ್ಲೇ ನನ್ನ ನಲ್ಲೆ!!!
ಸುದೀರ್ಘ ನಿದ್ದೆ ಕೆಡಿಸಿ... ಸುಮ್ಮನಿರದೆ ಕಾಡಿಸಿ..
ಮತ್ತೆ ಬಾರದಂಗೆ ನಿದ್ರೆ ಓಡಿಸಿ... 
ನೀ ಹೀಗೆ.. ನಾ ನಿಲ್ಲು ನಿಲ್ಲೆಂದರು... ನೀ ನಿಲ್ಲುತ್ತಿಲ್ಲವಲ್ಲೇ...!!
ಕೊನೆ ಪಕ್ಷ ಕನಿಷ್ಟ ಕರುಣೆ ತೋರಿ... ಪಿಸುಗುಟ್ಟಿ ಹೋಗು,
ನೀ ಕನಸಾಗಿ ಬರುವ ಆ ಘಳಿಗೆಯಾ!!