Pages

Wednesday, December 12, 2012

ಹಂಬಲ


ಮನಸ್ಸಿನ ಹಂಬಲದ ಕನಸು
ಮಂಜಿನಂತೆ ಕರಗಿ...
ಮರೆಯಾಯಿತು!!
ಈ ಮನಸ್ಸಿಗಿಲ್ಲವಾ ಮರುವಸಂತ!

Tuesday, December 4, 2012

ಮೌನ

ಮೌನವೆಂಬ ಆಯುಧ ಇಷ್ಟು ತೀಕ್ಷ್ಣ ಎಂದು ತಿಳಿದದ್ದೆ ಆಕೆ ಮೌನವಾದಗ!ಮೌನದಲ್ಲೂ ಮಂದಹಾಸ ಬೀರುವ ಕಣ್ ರೇಖೆಗಳು :( ಆದರೆ ಚಾಟಿ ಏಟಿನ ಬಿರುಸು ಸೂಸುವ ನೋಟ!ಆ ನೋಟ ಎದುರಿಸಲಾಗದೆ... ಮೇಲೆ ನೋಡಿದರೆ ಉರಿ ಬಿಸಿಲು!!

Sunday, December 2, 2012

ಕನ್ಯೆ ಕೆನ್ನೆ!

ವಾಹ್ ಬೆಳ್ಳಗಿನ ಕನ್ಯೆ
ಮುಟ್ಟಲೇ ನಿನ್ನ ಗುಲಾಬಿ ವರ್ಣದ ಕೆನ್ನೆ!
ನೀನೆಕೇ ಕಾಡುತಿರುವೆ ಸುಮ್ನೆ!!
or 
ಅರೇ ಓ ಕೃಷ್ಣ ಕನ್ಯೆ
ಮುಟ್ಟಲೇ ನಿನ್ನ ಕಾಗೆ ಬಣ್ಣದ ಕೆನ್ನೆ!
ಹುಡುಕಿಕೊಂಡು ಬರಬೇಕಾ ನಿನ್ನ ಸುಮ್ನೆ!!