Pages

Sunday, April 20, 2014

!!

.ಮೈ ದೊಡ್ಡದಾದರೇನು ಪ್ರಯೋಜನ
ಮನ ದೊಡ್ಡದಾಗದ್ದಿದ್ದರೆ.....!

ಮೊಗದಲ್ಲಿ ನಗುವಿದ್ದರೇನು ಪ್ರಯೋಜನ
ನೊಂದ ಮನಕ್ಕೇ ಮುದ ನೀಡದಿದ್ದರೇ!!

ಎಷ್ಟು ಗೀಚೀದರೇನು ಪ್ರಯೋಜನ............. ನಿ ಓದದಿದ್ದರೇ ???

No comments:

Post a Comment