Pages

Monday, May 28, 2012

ನನ್ನ ನಲ್ಲೆ!!!2

ಒಡುವ ಚಿಗರೆಯೇ ತಿರುಗಿ ನೋಡುವೆ ಏಕೆ..
ಚಂಗನೆ ಜಿಗಿಯುವ ಬಯಕೆ.., ಆದರೂ ತಿರುಗಿ ನೋಡುವೆ ಏಕೆ!

ನಾ ತಿರುಗಿ ನೋಡದೆ ಮಾಡಿದೆ ತಪ್ಪು..
ಆದಕೆ ಭಾರದ ಮನಸಿನ ಹೆಜ್ಜೆಯು ಏಕೆ!
ಕಾಯುವೆ ನಿನಗೆ ಎಂದೆಂದೂ
ಕಾಯಿಸಬೇಡ ಬಾರದೇ ನೀನು ಎಂದೆಂದೂ!

ಸೋತಿಹ ಈ ಮನವು ಹಿಡಿಯಾಲದೇ ನಿನ್ನನ್ನು..
ಕಾಯುತಿರುವೇ ನೀನಾಗೆ ಬಂದು ಸೇರುವ ಕ್ಷಣವನ್ನು!

No comments:

Post a Comment