Pages

Monday, May 28, 2012

ನನ್ನ ನಲ್ಲೆ!!!

ವಲ್ಲೆ.. ವಲ್ಲೇ ಅಂದರೂ.. ಬಂದೆಯಲ್ಲೇ ನನ್ನ ನಲ್ಲೆ!!!
ಸುದೀರ್ಘ ನಿದ್ದೆ ಕೆಡಿಸಿ... ಸುಮ್ಮನಿರದೆ ಕಾಡಿಸಿ..
ಮತ್ತೆ ಬಾರದಂಗೆ ನಿದ್ರೆ ಓಡಿಸಿ... 
ನೀ ಹೀಗೆ.. ನಾ ನಿಲ್ಲು ನಿಲ್ಲೆಂದರು... ನೀ ನಿಲ್ಲುತ್ತಿಲ್ಲವಲ್ಲೇ...!!
ಕೊನೆ ಪಕ್ಷ ಕನಿಷ್ಟ ಕರುಣೆ ತೋರಿ... ಪಿಸುಗುಟ್ಟಿ ಹೋಗು,
ನೀ ಕನಸಾಗಿ ಬರುವ ಆ ಘಳಿಗೆಯಾ!!

No comments:

Post a Comment